ವಿಶೇಷ ಚೇತನ ಮಧುಗೆ ವೀಲ್ ಚೇರ್ ಕೊಡುಗೆ

28/01/2021

ಮಡಿಕೇರಿ ಜ.28 : ಬೆಟ್ಟಗೇರಿ ಗ್ರಾ.ಪಂ ನೂತನ ಸದಸ್ಯ , ಅರ್ವತ್ತೋಕ್ಲು ಗ್ರಾಮದ ಬಿ. ಟಿ. ಕೃಷ್ಣಪ್ಪರವರು ಜ್ಯೋತಿ ಕಾಲೋನಿಯ ವಿಶೇಷ ಚೇತನ ಮಧು ಅವರಿಗೆ ಸುಂಟಿಕೊಪ್ಪ ಸ್ವಾಸ್ಥ ಸಂಸ್ಥೆಯ ದಾನಿಗಳ ಸಹಾಯದಿಂದ ಸಂಸ್ಥೆಯ ಒಂದು ವೀಲ್ ಚೇರ್ ನ್ನು ಕೊಡುಗೆಯಾಗಿ ನೀಡಿದ್ದಾರೆ.