ಅಮ್ಮತ್ತಿ‌- ಹೊಸೂರು ರಸ್ತೆ ಕಾಮಗಾರಿ ಕಳಪೆ ಆರೋಪ : ಸಂಸದ ಪ್ರತಾಪ್ ಸಿಂಹ ಪರಿಶೀಲನೆ

January 30, 2021

ಮಡಿಕೇರಿ ಜ.30 : ಕೊಡಗು ಜಿಲ್ಲೆ ವಿರಾಜಪೇಟೆ ತಾಲ್ಲೂಕಿನ ಅಮ್ಮತ್ತಿ ಮತ್ತು ಹೊಸೂರು ನಡುವೆ ಕೇಂದ್ರ ರಸ್ತೆ ನಿಧಿ ( CRF) ನಿಂದ ಡಾಂಬರೀಕರಣ ನಡೆಯುತ್ತಿದ್ದು , ಕಳಪೆ ಕಾಮಗಾರಿ ನಡೆಯುತ್ತಿದೆ ಎಂದು ದೂರು ಕೇಳಿ ಬಂದ ಹಿನ್ನೆಲೆ ಸಂಸದ ಪ್ರತಾಪ್ ಸಿಂಹ ಖುದ್ದು ಭೇಟಿ ನೀಡಿ ಕಾಮಗಾರಿಯನ್ನು ಪರಿಶೀಲಿಸಿದರು.

error: Content is protected !!