ಕುಶಾಲನಗರದ ನೂತನ ತಹಶೀಲ್ದಾರ್ ಗೆ ತಾಲೂಕು ಹೋರಾಟ ಸಮಿತಿಯಿಂದ ಅಭಿನಂದನೆ

February 2, 2021

ಕುಶಾಲನಗರ ಫೆ. 2 : ನೂತನವಾಗಿ ನೇಮಕಗೊಂಡ ತಹಶೀಲ್ದಾರ್ ಅವರನ್ನು ನೂತನ ತಾಲೂಕು ಹೋರಾಟ ಸಮಿತಿ ಪ್ರಮುಖರು ಆತ್ಮೀಯವಾಗಿ ಬರಮಾಡಿಕೊಂಡರು.
ತಾಲೂಕು ಹೋರಾಟ ಸಮಿತಿ ಕೇಂದ್ರ ಸಮಿತಿ ಸಂಚಾಲಕ ವಿ.ಪಿ.ಶಶಿಧರ್ ನೇತೃತ್ವದ ತಂಡ ನಾಡಕಛೇರಿಗೆ ತೆರಳಿ ನೂತನ ತಹಶೀಲ್ದಾರ್ ಪ್ರಕಾಶ್ ಅವರಿಗೆ ಸ್ವಾಗತ ಕೋರಿದರು.
ಸಮಿತಿ ಪ್ರಮುಖರಾದ ಭರತ್, ಎಂ.ಕೆ.ದಿನೇಶ್, ಎಂ.ಡಿ.ರಂಗಸ್ವಾಮಿ, ಅಬ್ದುಲ್ ಖಾದರ್, ಮುಸ್ತಾಫ, ಎಚ್.ಎಸ್.ಅಶೋಕ್, ವಿ.ಎಸ್.ಆನಂದಕುಮಾರ್, ಮಂಜುನಾಥ್ ಗುಂಡುರಾವ್, ಜೋಸೆಫ್ ವಿಕ್ಟರ್ ಸೋನ್ಸ್ ಸೇರಿದಂತೆ ಸ್ಥಾನಿಯ ಸಮಿತಿಗಳ ಪದಾಧಿಕಾರಿಗಳು ಇದ್ದರು.

error: Content is protected !!