ಈರಳೇವಳಮುಡಿ ರಸ್ತೆ ಅಭಿವೃದ್ಧಿ : ಗುಣಮಟ್ಟದ ಕಾಮಗಾರಿಗೆ ಮಣಿಉತ್ತಪ್ಪ ಸೂಚನೆ

February 2, 2021

ಸಿದ್ದಾಪುರ ಫೆ.2 : ಮಡಿಕೇರಿ ಕ್ಷೇತ್ರದ ಶಾಸಕರ ಅನುದಾನದಿಂದ ಕೈಗೆತ್ತಿಕೊಂಡಿರುವ ಈರಳೇವಳಮುಡಿ, ಚೇರಳ ಶ್ರೀಮಂಗಲ ಮತ್ತು ಕೂಡ್ಲು ಚೆಟ್ಟಳ್ಳಿ ರಸ್ತೆಯ ಕಾಮಗಾರಿಯನ್ನು ಸೋಮವಾರಪೇಟೆ ತಾ.ಪಂ ಸದಸ್ಯ ಬಲ್ಲಾರಂಡ ಮಣಿಉತ್ತಪ್ಪ ಪರಿಶೀಲಿಸಿದರು. ಗುಣಮಟ್ಟದ ಡಾಂಬರೀಕರಣ ಕಾರ್ಯ ನಿರ್ವಹಿಸುವಂತೆ ಗುತ್ತಿಗೆದಾರರಿಗೆ ಸೂಚನೆ ನೀಡಿದ ಅವರು, ಕ್ಷೇತ್ರದಲ್ಲಿ ಮತ್ತಷ್ಟು ಅಭಿವೃದ್ಧಿ ಕಾರ್ಯಗಳು ನಡೆಯಲಿದೆ ಎಂದರು.

error: Content is protected !!