ಅಯೋಧ್ಯಾ ಶ್ರೀರಾಮಮಂದಿರಕ್ಕೆ ಬೇಟೋಳಿಯಲ್ಲಿ ನಿಧಿ ಸಂಗ್ರಹ

February 3, 2021

ಮಡಿಕೇರಿ ಫೆ.3 : ಅಯೋಧ್ಯೆಯಲ್ಲಿ ಶ್ರೀರಾಮಮಂದಿರ ನಿರ್ಮಾಣ ಕಾರ್ಯಕ್ಕೆ ವಿರಾಜಪೇಟೆ ಸಮೀಪದ ಬೇಟೋಳಿ ಮಂಡಲ ಶಾಖಾ ವತಿಯಿಂದ ನಿಧಿ ಸಂಗ್ರಹ ಕಾರ್ಯ ನಡೆಯಿತು.
ಬೇಟೋಳಿ, ರಾಮನಗರ ಹಾಗೂ ಹೆಗ್ಗಳದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸದಸ್ಯರುಗಳು ಹಾಗೂ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ನಿಧಿ ಸಂಗ್ರಹಿಸಿದರು.

error: Content is protected !!