ಲಾರಿ-ಬೈಕ್ ನಡುವೆ ಅಪಘಾತ : ಬೈಕ್ ಸವಾರ ಸಾವು : ಕುಶಾಲನಗರ ಕೊಪ್ಪದಲ್ಲಿ ಘಟನೆ

February 6, 2021

ಮಡಿಕೇರಿ ಫೆ. 6 : ಲಾರಿ ಮತ್ತು ಬೈಕ್ ನಡುವೆ ಅಪಘಾತ ಸಂಭವಿಸಿದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಕುಶಾಲನಗರ ಕೊಪ್ಪ ಬಳಿ ನಡೆದಿದೆ.
ದೊಡ್ಡ ಕಮರವಳ್ಳಿ ನಿವಾಸಿ ಮಂಜುನಾಥ್ (22) ಮೃತಪಟ್ಟ ಯುವಕ. ಬೈಲುಕುಪ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಂಜುನಾಥ್ ಕುಶಾಲನಗರದ ಮಾಂಡವಿ ಮೋಟಾರ್ಸ್‍ನಲ್ಲಿ ಕಾರ್ಯನಿರ್ವಹಿಸುತ್ತಿದ್ದರು.

error: Content is protected !!