ಕೂಡುಮಂಗಳೂರು ಗ್ರಾ.ಪಂ ಸದಸ್ಯ ಕೆ.ಬಿ.ಶಂಶುದ್ಧೀನ್‍ಗೆ ಸನ್ಮಾನ

February 7, 2021

ಮಡಿಕೇರಿ ಫೆ.7 : ಕೊಡಗು ರೈಟ್ ತಿಂಕರ್ಸ್ ವತಿಯಿಂದ ಮೂರ್ನಾಡಿನಲ್ಲಿ ಭಾನುವಾರ ನಡೆದ ಅಭಿನಂಧನಾ ಸಮಾರಂಭದಲ್ಲಿ ಪತ್ರಕರ್ತ ಹಾಗೂ ಕೂಡುಮಂಗಳೂರು ಗ್ರಾ.ಪಂ ಸದಸ್ಯ ಕೆ.ಬಿ.ಶಂಶುದ್ಧೀನ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

error: Content is protected !!