ಹಾತೂರು ಗ್ರಾ.ಪಂ ಅಧ್ಯಕ್ಷರಾಗಿ ಕುಪ್ಪಂಡ ಗಿರಿ ಪೂವಯ್ಯ ಆಯ್ಕೆ

February 8, 2021

ಮಡಿಕೇರಿ ಫೆ. 8 : ಹಾತೂರು ಗ್ರಾ.ಪಂ ಚುನಾವಣೆಯಲ್ಲಿ ಕೆ.ಡಿ.ಪೂವಣ್ಣ (ಗಿರೀಶ್) ಅಧ್ಯಕ್ಷರಾಗಿ ಮತ್ತು ಉಪಾಧ್ಯಕ್ಷೆಯಾಗಿ ಸುಮಾ ಆಯ್ಕೆಯಾಗಿದ್ದಾರೆ.

error: Content is protected !!