ಸಿ.ಎ ಪರೀಕ್ಷೆಯಲ್ಲಿ ಗರಗಂದೂರು ಗ್ರಾಮದ ಜಿ.ಜಿ.ನಿರಂಜನ್ ತೇರ್ಗಡೆ

February 8, 2021

ಮಡಿಕೇರಿ ಫೆ.8 : 2020 ಡಿಸೆಂಬರ್ ನಲ್ಲಿ ನಡೆದ ಸಿ.ಎ. ಪರೀಕ್ಷೆಯ ಫಲಿತಾಂಶ ಇತ್ತೀಚಿಗೆ ಪ್ರಕಟವಾಗಿದ್ದು, ಗರಗಂದೂರು ಗ್ರಾಮದ ಜಿ.ಜಿ.ನಿರಂಜನ್ ಅಂತಿಮ ಪರೀಕ್ಷೆಯಲ್ಲಿ ಅಧಿಕ ಅಂಕಗಳನ್ನು ಪಡೆದು ತೇರ್ಗಡೆಯಾಗಿದ್ದಾರೆ.
ಇವರು ಗರಗಂದೂರು ಗ್ರಾಮದ ಜಿ.ಎಸ್.ಗಿರೀಶ್ ಹಾಗೂ ಜಿ.ಜಿ.ದಾಕ್ಷಾಯಣಿ ದಂಪತಿಗಳ ಪುತ್ರ. ಕನ್ನಡ ಮಾಧ್ಯಮದ ಗ್ರಾಮೀಣ ಹಿನ್ನೆಲೆಯ ವಿದ್ಯಾರ್ಥಿಯ ಈ ಸಾಧನೆ ಗಮನಾರ್ಹವಾಗಿದೆ.

error: Content is protected !!