ಕೂರ್ಗ್ ವಾರಿಯರ್ಸ್ ತಂಡಕ್ಕೆ ಚಾಮುಂಡಿ ಕಪ್

February 9, 2021

ಮಡಿಕೇರಿ ಫೆ.9 : ಮೈಸೂರು ನೃತ್ಯ ಶಾಲಾ ಮಾಲೀಕರು ಹಾಗೂ ನೃತ್ಯ ಸಂಯೋಜಕರ ಸಂಘದ ವತಿಯಿಂದ ಮೈಸೂರಿನ ಜೆ.ಕೆ.ಗ್ರೌಂಡ್‍ನಲ್ಲಿ ನಡೆದ ಡಿಪಿಎಲ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಕೊಡಗಿನ ಕೂರ್ಗ್ ವಾರಿಯರ್ಸ್ ತಂಡ ಬೆಂಗಳೂರಿನ ನೃತ್ಯೋನ್ನತಿ ತಂಡದ ವಿರುದ್ಧ ಗೆಲುವು ಸಾಧಿಸುವ ಮೂಲಕ ಚಾಮುಂಡಿ ಕಪ್‍ನ್ನು ತನ್ನದಾಗಿಸಿಕೊಂಡಿತು.

error: Content is protected !!