ಬಾಡಗರಕೇರಿಯಲ್ಲಿ ಹುಲಿದಾಳಿಗೆ ಎಮ್ಮೆ ಬಲಿ

February 10, 2021

ಮಡಿಕೇರಿ ಫೆ. 10 : ಹುಲಿದಾಳಿಗೆ ಹಸುವೊಂದು ಬಲಿಯಾದ ಘಟನೆ ಪೊನ್ನಂಪೇಟೆ ತಾಲ್ಲೂಕಿನ ಬಾಡಗರಕೇರಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ನಿವಾಸಿ ಅಮ್ಮತೀರ ಚಂದ್ರಶೇಖರ ಎಂಬವರ ಎಮ್ಮೆಯ ಮೇಲೆ ಹುಲಿ ದಾಳಿ ಮಾಡಿ ಕೊಂದು ಹಾಕಿದೆ.

error: Content is protected !!