ನೆಲ್ಲಿಹುದಿಕೇರಿ ಗ್ರಾ.ಪಂ ಅಧ್ಯಕ್ಷರಾಗಿ ಸಾಬು ವರ್ಗೀಸ್, ಉಪಾಧ್ಯಕ್ಷರಾಗಿ ದಮಯಂತಿ ಆಯ್ಕೆ

February 10, 2021

ಮಡಿಕೇರಿ ಫೆ. 10 : ನೆಲ್ಲಿಹುದಿಕೇರಿ ಗ್ರಾಮ ಪಂಚಾಯತಿಯ ಅಧ್ಯಕ್ಷರಾಗಿ ಸಾಬು ವರ್ಗೀಸ್ ಹಾಗೂ ಉಪಾಧ್ಯಕ್ಷೆ ದಮಯಂತಿ ಆಯ್ಕೆಯಾಗಿದ್ದಾರೆ.

error: Content is protected !!