ಮಾದಾಪುರ ಗ್ರಾ.ಪಂ ಅಧ್ಯಕ್ಷರಾಗಿ ಶೀಲ, ಉಪಾಧ್ಯಕ್ಷರಾಗಿ ಗೋಪಿ ಆಯ್ಕೆ

February 10, 2021

ಸುಂಟಿಕೊಪ್ಪ,ಫೆ.10: ಮಾದಾಪುರ ಗ್ರಾ.ಪಂ ಅಧ್ಯಕ್ಷರಾಗಿ ಶೀಲ ಶಶಿ, ಉಪಾಧ್ಯಕ್ಷರಾಗಿ ಗೋಪಿ ಭೀಮ ಅವಿರೋಧವಾಗಿ ಆಯ್ಕೆಗೊಂಡರು.

error: Content is protected !!