ಕೆದಕಲ್ ಗ್ರಾ.ಪಂ ಅಧ್ಯಕ್ಷರಾಗಿ ಬಿ.ವಿ.ವಿಸ್ಮಿತ, ಉಪಾಧ್ಯಕ್ಷರಾಗಿ ಎಂ.ಎಂ.ಪೊನ್ನಪ್ಪ ಸಂಜು ಆಯ್ಕೆ

February 10, 2021

ಸುಂಟಿಕೊಪ್ಪ,ಫೆ.10: ಕೆದಕಲ್ ಗ್ರಾ.ಪಂ ಅಧ್ಯಕ್ಷರಾಗಿ ಬಿ.ವಿ.ವಿಸ್ಮಿತ, ಉಪಾಧ್ಯಕ್ಷರಾಗಿ ಎಂ.ಎಂ.ಪೊನ್ನಪ್ಪ ಸಂಜು ಆಯ್ಕೆಯಾಗಿದ್ದಾರೆ.
ಬಿಜೆಪಿ 8 ಮಂದಿ ಸದಸ್ಯರು ಆಯ್ಕೆಗೊಂಡಿದ್ದಾರೆ.

error: Content is protected !!