ಎರಡನೇ ಹಂತದ ಕೋವಿಡ್ ಲಸಿಕಾ ಅಭಿಯಾನ : ಕೊಡಗಿನಲ್ಲಿ ಶೇ.25.11 ರಷ್ಟು ಸಾಧನೆ

February 10, 2021

ಮಡಿಕೇರಿ ಫೆ. 10 : ಕೋವಿಡ್ ಲಸಿಕಾ ಎರಡನೇ ಹಂತದ ಅಭಿಯಾನವು ಬುಧವಾರ ನಡೆಯಿತು. ಒಟ್ಟು 1191 ಗುರಿಯಲ್ಲಿ 299 ಮಂದಿ ಕೋವಿಡ್ ಲಸಿಕೆ ಪಡೆದು ಶೇ.25.11 ರಷ್ಟು ಸಾಧನೆ ಮಾಡಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ.ಮೋಹನ್ ಅವರು ತಿಳಿಸಿದ್ದಾರೆ.

error: Content is protected !!