ರಾಷ್ಟ್ರ ಮಟ್ಟದ ಹಾಕಿ ಅಂಪೈರ್ ಶಿಬಿರಕ್ಕೆ ಮೂರ್ನಾಡುವಿನ ಹರ್ಶಿತ್ ಅಯ್ಯಪ್ಪ ಆಯ್ಕೆ

February 10, 2021

ಮಡಿಕೇರಿ ಫೆ.10 : ಮೂರ್ನಾಡು ಪ್ರಥಮ ದರ್ಜೆ ಕಾಲೇಜಿನ ದ್ವಿತೀಯ ಬಿ.ಕಾಂ.ವಿದ್ಯಾರ್ಥಿ ಹರ್ಶಿತ್ ಅಯ್ಯಪ್ಪ ಅವರು ರಾಷ್ಟ್ರ ಮಟ್ಟದ ಹಾಕಿ ಅಂಪೈರ್ ಶಿಬಿರದಲ್ಲಿ ತರಬೇತಿ ಪಡೆಯಲು ಆಯ್ಕೆಯಾಗಿದ್ದಾರೆ ಎಂದು ವಿದ್ಯಾಸಂಸ್ಥೆಯ ಪ್ರಾಂಶುಪಾಲರಾದ ಪಟ್ಟಡ ಪೂವಣ್ಣ ಅವರು ತಿಳಿಸಿದ್ದಾರೆ.

error: Content is protected !!