ನಾಕೂರು ಶಿರಂಗಾಲ ಗ್ರಾ.ಪಂ ಅಧ್ಯಕ್ಷರಾಗಿ ಬಿ. ಜಿ. ರಮೇಶ್ ಹಾಗೂ ಉಪಾಧ್ಯಕ್ಷರಾಗಿ ಸತೀಶ್ ಆಯ್ಕೆ

February 11, 2021

ಮಡಿಕೇರಿ ಫೆ. 11 : ನಾಕೂರು ಶಿರಂಗಾಲ ಗ್ರಾ.ಪಂ ಅಧ್ಯಕ್ಷರಾಗಿ ಬಿ. ಜಿ. ರಮೇಶ್ ಹಾಗೂ ಉಪಾಧ್ಯಕ್ಷರಾಗಿ ಸತೀಶ್ ಆಯ್ಕೆಯಾಗಿದ್ದಾರೆ.

ವೀಕ್ಷಕರಾಗಿ ದಾಸಂಡ ರಮೇಶ್, ಡಾ ಶಶಿಕಾಂತ್, ಚಂದ್ರಶೇಖರ್ ಹೇರೂರು, ತೆಕ್ಕಡೆ ಸಂಜು ನೀಲಮ್ಮ ಹಾಜರಿದ್ದರು.

error: Content is protected !!