ಮದೆ ಗ್ರಾ.ಪಂ ಅಧ್ಯಕ್ಷರಾಗಿ ಸಿ.ಎ. ಚಂದ್ರಾವತಿ, ಉಪಾಧ್ಯಕ್ಷರಾಗಿ ಪಿ.ಎ. ಚಂದ್ರಾವತಿ ಆಯ್ಕೆ

February 11, 2021

ಮಡಿಕೇರಿ ಫೆ. 11 : ಮದೆ ಗ್ರಾ.ಪಂ ಅಧ್ಯಕ್ಷರಾಗಿ ಸಿ.ಎ. ಚಂದ್ರಾವತಿ, ಉಪಾಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಪಿ.ಎ. ಚಂದ್ರಾವತಿ ಆಯ್ಕೆಯಾಗಿದ್ದಾರೆ.
ಈ ಸಂದರ್ಭ ಗ್ರಾ.ಪಂ ಸರ್ವ ಸದಸ್ಯರು ಹಾಗೂ ಸಿಬ್ಬಂದಿಗಳು ಹಾಜರಿದ್ದರು.

error: Content is protected !!