7ನೇ ಹೊಸಕೋಟೆ ಗ್ರಾ.ಪಂ ಅಧ್ಯಕ್ಷರಾಗಿ ಕೆ.ಎಂ.ರಮೇಶ್, ಉಪಾಧ್ಯಕ್ಷರಾಗಿ ಇ.ಬಿ.ಜೋಸೆಫ್ ಆಯ್ಕೆ

February 12, 2021

ಸುಂಟಿಕೊಪ್ಪ,ಫೆ.12: 7ನೇ ಹೊಸಕೋಟೆ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ಕೆ.ಎಂ.ರಮೇಶ್ ಮತ್ತು ಉಪಾಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ಇ.ಬಿ.ಜೋಸೆಫ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

error: Content is protected !!