ಕುಶಾಲನಗರ : ಕೆ.ಎಸ್.ನಳಿನಿ ಅವರ ಕಥಾಸಂಕಲನ ‘ಜೀವನಾಡಿ’ ಲೋಕಾರ್ಪಣೆ

12/02/2021

ಮಡಿಕೇರಿ ಫೆ.12 : ಕುಶಾಲನಗರ ತಾಲೂಕು ಜಾನಪದ ಪರಿಷತ್ ಘಟಕ ಮತ್ತು ಕುಶಾಲನಗರ ಮಹಿಳಾ ಭಜನಾ ಮಂಡಳಿ ಆಶ್ರಯದಲ್ಲಿ ನಡೆದ ದಾಸರ ಆರಾಧನಾ ಮಹೋತ್ಸವ ಕಾರ್ಯಕ್ರಮದಲ್ಲಿ ಭಜನಾ ಮಂಡಳಿಯ ಹಿರಿಯ ಸದಸ್ಯೆ ಕೆ.ಎಸ್.ನಳಿನಿ ಅವರ ಕಥಾಸಂಕಲನ ‘ಜೀವನಾಡಿ’ಯನ್ನು ಹಿರಿಯ ಸಾಹಿತಿ ಭಾರದ್ವಾಜ್ ಕೆ.ಆನಂದತೀರ್ಥ ಲೋಕಾರ್ಪಣೆಗೊಳಿಸಿದರು.