ಭಾನುವಾರ ಅತ್ಯಾಧುನಿಕ ಅರ್ಜುನ್ ಎಂಕೆ-1ಎ ಯುದ್ಧ ಟ್ಯಾಂಕ್ ಸೇನೆಗೆ ಸಮರ್ಪಣೆ

February 13, 2021

ನವದೆಹಲಿ ಫೆ.13 : ಪ್ರಧಾನಿ ನರೇಂದ್ರ ಮೋದಿ ಅವರಿಂದ ಎಂಕೆ-1ಎ ಯುದ್ದ ಟ್ಯಾಂಕ್ ನ್ನು ರಾಷ್ಟ್ರಕ್ಕೆ ಸಮರ್ಪಿಸುತ್ತಿದ್ದಾರೆ ಎಂದು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ ಕಾರ್ಯದರ್ಶಿ ಜಿ. ಸತೀಶ್ ರೆಡ್ಡಿ ತಿಳಿಸಿದ್ದಾರೆ.
ತಮಿಳುನಾಡಿನ ಚೆನ್ನೈನಲ್ಲಿ ಭಾನುವಾರ ಅತ್ಯಾಧುನಿಕ ಅರ್ಜುನ್ ಎಂಕೆ-1ಎ ಯುದ್ಧ ಟ್ಯಾಂಕ್ ಸೇನೆಗೆ ಸಮರ್ಪಣೆಯಾಗಲಿದೆ.

error: Content is protected !!