“ಕೊಡವ ಸಾಮ್ರಾಜ್ಯಗಳ ಹೆಗ್ಗುರುತುಗಳು” ಕೃತಿ ಲೋಕಾರ್ಪಣೆ

February 14, 2021

ಮಡಿಕೇರಿ ಫೆ.14 : ಸಾಹಿತಿ ನಾಪಂಡ ಎಂ.ಮುದ್ದಪ್ಪ ಅವರ ಸಂಶೋಧನಾ ಕೃತಿ “ಕೊಡವ ಸಾಮ್ರಾಜ್ಯಗಳ ಹೆಗ್ಗುರುತುಗಳು” ಜಬ್ಬೂಮಿ ಆಶ್ರಯದಲ್ಲಿ ಪೊನ್ನಂಪೇಟೆಯಲ್ಲಿ ಲೋಕಾರ್ಪಣೆಗೊಂಡಿತು.
ಕೊಡವ ಸಾಂಪ್ರದಾಯಿಕ ಉಡುಗೆ ತೊಟ್ಟು ಬೈಕ್ ಜಾಥಾ ಮೂಲಕ ಆಗಮಿಸಿದ ಕೊಡವ ರೈಡರ್ಸ್ ಗಳು ಗಮನ ಸೆಳೆದರು. ಕೊಡಗಿನ ನಾಡು ನುಡಿಗೆ ಸೇವೆ ಸಲ್ಲಿಸುತ್ತಿರುವ ಪ್ರಮುಖರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.
ಕೊಡವ ಸಾಂಸ್ಕøತಿಕ ಕಾರ್ಯಕ್ರಮಗಳು ಆಕರ್ಷಿಸಿದವು. ಉಪಸ್ಥಿತರಿದ್ದ ಅತಿಥಿಗಳು ನಾಪಂಡ ಎಂ.ಮುದ್ದಪ್ಪ ಅವರ ಸಾಹಿತ್ಯ ಕಾಳಜಿಯ ಬಗ್ಗೆ ಕೊಂಡಾಡಿದರು.

error: Content is protected !!