ಟಿ.ಎಂ.ಶಾಹೀದ್ ತೆಕ್ಕಿಲ್ ರಿಗೆ ೨೪ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸನ್ಮಾನ

February 14, 2021

ಮಡಿಕೇರಿ ಫೆ.14 : ಸಾಮಾಜಸೇವೆ ಮತ್ತು  ಶೈಕ್ಷಣಿಕ ಕ್ಷೇತ್ರದಲ್ಲಿ  ಕ್ರಿಯಾಶೀಲರಾಗಿರುವ ತೆಕ್ಕಿಲ್ ಪ್ರತಿಷ್ಠಾನದ ಸ್ಥಾಪಕಾಧ್ಯಕ್ಷರಾದ ಟಿ.ಎಂ.ಶಾಹೀದ್ ತೆಕ್ಕಿಲ್ ರವರನ್ನು ಮಂಗಳೂರು ಶಾರದಾ ವಿಧ್ಯಾಲಯದಲ್ಲಿ ನಡೆದ ೨೪ ನೇ ಕನ್ನಡ ಸಾಹಿತ್ಯ  ಸಮ್ಮೇಳನದಲ್ಲಿ  ಸಮ್ಮಾನಿಸಲಾಯಿತುಸಮಾರಂಭದಲ್ಲಿ   ಸಾಹಿತ್ಯ ಪರಿಷತ್ ಜಿಲ್ಲಾ ಅಧ್ಯಕ್ಷ    ಎಸ್.ಪ್ರದೀಪ್ ಕುಮಾರ ಕಲ್ಕೂರ,ಹರಿಕೃಷ್ಣ ಪುನರೂರು,ಚಲನಚಿತ್ರ ನಟ  ಗುರುಕಿರಣ್ ,ಪ್ರೊಫೆಸರ್  ವಿವೇಕ್ ರೈ, ಇತಿಹಾಸ ಸಂಶೋಧಕ ಪುಂಡಿಕ್ಕಾ ಗಣಪತಿ ಭಟ್,ಡಾ.ಪ್ರಭಾಕರ ಜೋಶಿ ಸೇರಿದಂತೆ ಮುಂತಾದವರ ಗಣ್ಯ ವ್ಯಕ್ತಿಗಳ  ಸಮ್ಮುಖದಲ್ಲಿ ಸಮ್ಮಾನಿಸಲಾಯಿತು.

error: Content is protected !!