ಕೊಡಗು ಜಿಲ್ಲಾ ಬಿಜೆಪಿ ಕೃಷಿ ಮೋರ್ಚಾ ಘಟಕಕ್ಕೆ ಪದಾಧಿಕಾರಿಗಳ ಆಯ್ಕೆ

February 15, 2021

ಮಡಿಕೇರಿ ಫೆ.15 : ಭಾರತೀಯ ಜನತಾ ಪಾರ್ಟಿಯ ಕೃಷಿ ಮೋರ್ಚಾದ ಜಿಲ್ಲಾ ಘಟಕಕ್ಕೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ ಎಂದು ಘಟಕದ ಜಿಲ್ಲಾಧ್ಯಕ್ಷ ನಾಗೇಶ್ ಕುಂದಲ್ಪಾಡಿ ತಿಳಿಸಿದ್ದಾರೆ.
ಉಪಾಧ್ಯಕ್ಷರಾಗಿ ಭಗವಾನ್, ಮಚ್ಚಂಡ ಪ್ರಕಾಶ್, ಸಂದೀಪ್ ಕೆ. ಎಂ. ಪೆಮ್ಮಂಗಮಾಡ ರಮೇಶ್, ಬೇಂಗೂರು ಕೆ.ಎ.ನಂಜಪ್ಪ ಅವರುಗಳನ್ನು ನೇಮಿಸಲಾಗಿದೆ.
ಪ್ರಧಾನ ಕಾರ್ಯದರ್ಶಿಗಳಾಗಿ ದಿನೇಶ್ ಕುಂದಳ್ಳಿ ಕಬೀರ್ ದಾಸ್ ವಿರಾಜಪೇಟೆ ಅವರುಗಳನ್ನು ನೇಮಿಸಲಾಗಿದೆ.
ಕಾರ್ಯದರ್ಶಿಗಳಾಗಿ ಮಚ್ಚಪಂಡ ಕಿರಣ್ ಪೂಣಚ್ಚ, ತಮ್ಮಯ್ಯ ಚೌಡ್ಲು, ಪೈಕೇರ ಮನೋಹರ್, ಹಾಕತ್ತೂರು ಪೂಣಚ್ಚ ಶ್ರೀಕಾಂತ್ ಚೌಡ್ಲು ನೇಮಕಗೊಂಡಿದ್ದಾರೆ.
ಕಾರ್ಯಾಲಯ ಕಾರ್ಯದರ್ಶಿಯಾಗಿ ಯಾಲದಾಳು ರವಿ ಪೂಣಚ್ಚ ನೇಮಕಗೊಂಡಿದ್ದು, ಖಜಾಂಚಿಯಾಗಿ ಶಿವಚಾಳಿಯಂಡ ಕಿಶೋರ್ ನೇಮಕವಾಗಿದ್ದಾರೆ.
ಸದಸ್ಯರುಗಳಾಗಿ, ದೇವರಾಜ್ ತೊರೆನೂರು, ಭಾನುಪ್ರಕಾಶ್ ಯಡೂರು, ಯು.ಎಂ, ಸೋಮಯ್ಯ ,ಹೆಚ್ ಆರ್, ವೇಣುಗೋಪಾಲ್, ಎಂ.ಎ. ರಮೇಶ್, ಸೋಮೆಯಂಗಡ ಗಣೇಶ್ ನಲ್ಲೂರು, ಚೋಡುಮಡ ಜೀವನ್ ಬೆಗೂರ್, ಶಂಭಯ್ಯ ಕಡಗದಾಳು, ತುಮುತ್ತಜೀರ ರವಿ ಧರ್ಮಪಾಲ , ಕೆ.ಬಿ. ರಮೇಶ್ ಅಯ್ಯಂಗೇರಿ, ವಸಂತ ತೋರೆರ, ಆಶಾ ಪ್ರಕಾಶ್, ತೊಕ್ಕುಳಿ ಬಾಲಚಂದ್ರ, ಎ.ಹೆಚ್. ತಿಮ್ಮಯ್ಯ ಮತ್ತು ಎಸ್.ಜೆ. ರವಿಕುಮಾರ್, ಸುಧೀರ್ ಕಿರಗಂದೂರು ನೇಮಕಗೊಂಡಿದ್ದಾರೆ ಎಂದು ನಾಗೇಶ್ ಕುಂದಲ್ಪಾಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

error: Content is protected !!