ಕುಶಾಲನಗರದಲ್ಲಿ ಮೆರಗು ನೀಡಿದ ಕಲಾತಂಡಗಳ ವೈಭವ

February 17, 2021

ಮಡಿಕೇರಿ ಫೆ.17 : ಕುಶಾಲನಗರದಲ್ಲಿ ಕನ್ನಡ ಮತ್ತು ಸಂಸ್ಕøತಿ ಇಲಾಖೆ ವತಿಯಿಂದ ವಿಶೇಷ ಘಟಕ ಯೋಜನೆಯಡಿ ವಿಶೇಷ ಕಲಾತಂಡಗಳ ಪ್ರದರ್ಶನ ಇತ್ತೀಚೆಗೆ ಜರುಗಿತು.
ಡೊಳ್ಳುಕುಣಿತ, ವೀರಗಾಸೆ, ಕಂಸಾಳೆ, ಪಠಕುಣಿತ, ಪೂಜಾಕುಣಿತ, ಕೊಡವ ವಾದ್ಯ ಮಂಗಳವಾದ್ಯ, ತಮಟೆ ವಾದನ, ನಂಧಿಧ್ವಜ ಮಂಗಳವಾದ್ಯ ಮತ್ತಿತರ ಕಲಾ ತಂಡಗಳು ಮೆರವಣಿಗೆ ನಡೆಯಿತು.

error: Content is protected !!