ಜಿಲ್ಲಾ ಮಟ್ಟದ ಡಾನ್ಸ್ ಚಾಂಪಿಯನ್ ಶಿಪ್ ನಲ್ಲಿ ದಿಯಾದರ್ಶಿನಿಗೆ ಚಿನ್ನದ ಪದಕ

February 18, 2021

ಮಡಿಕೇರಿ ಫೆ. 18 : ಕರ್ನಾಟಕ ಸ್ಪೋರ್ಟ್ಸ್ ಡಾನ್ಸ್ ಅಸೋಶಿಷನ್ ನ ವತಿಯಿಂದ ಹುಣಸೂರಿನಲ್ಲಿ ಆಯೋಜಿಸಿದ್ದ ಜಿಲ್ಲಾಮಟ್ಟದ ಓಪನ್ ಡಾನ್ಸ್ ಚಾಂಪಿಯನ್ ಶಿಪ್ ನಲ್ಲಿ ಸೋಲೋ ವಿಭಾಗದಲ್ಲಿ ದಿಯಾ ದರ್ಶಿನಿ ಚಿನ್ನದ ಪದಕ ಪಡೆಯುವ ಮೂಲಕ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾಳೆ.

ದಿಯಾ ದರ್ಶಿನಿ ಮಡಿಕೇರಿಯ ಆಟೋ ಚಾಲಕ ಯೋಗೇಶ್ ಅವರ ಪುತ್ರಿಯಾಗಿದ್ದು, ಮಡಿಕೇರಿಯ ಕಿಂಗ್ಸ್ ಆಫ್ ಕೂರ್ಗ್ ನೃತ್ಯ ಸಂಸ್ಥೆಯ ಮಹೇಶ್ ಅವರಲ್ಲಿ ಕಳೆದ 3 ವರ್ಷಗಳಿಂದ ತರಬೇತಿ ಪಡೆಯುತಿದ್ದಾಳೆ.

error: Content is protected !!