ಫೆ. 20 ರಂದು ಹಟ್ಟಿಹೊಳೆ ಶ್ರೀ ಮಹಾದೇವರ ಪುನರ್‍ಪ್ರತಿಷ್ಠಾಪನೆ ಮತ್ತು ಅಷ್ಟಬಂಧ ಬ್ರಹ್ಮಕಲಶೋತ್ಸವ

February 19, 2021

ಸೋಮವಾರಪೇಟೆ ಫೆ. 19 : ಹಟ್ಟಿಹೊಳೆ ಹಾಡಗೇರಿ ಗ್ರಾಮದಲ್ಲಿ ಶ್ರೀ ಮಹಾದೇವರ ಪುನರ್‍ಪ್ರತಿಷ್ಠಾಪನೆ ಮತ್ತು ಅಷ್ಟಬಂಧ ಬ್ರಹ್ಮಕಲಶೋತ್ಸವ ಫೆ.20 ರಿಂದ 22ರ ವರಗೆ ನಡೆಯಲಿದೆ ಎಂದು ದೇವಾಲಯ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ನಂದಾ ಬೆಳ್ಯಪ್ಪ ತಿಳಿಸಿದ್ದಾರೆ.
ಫೆ. 20 ರಂದು ಪ್ರಾರಂಭವಾಗಿ ಫೆ. 22 ರಂದು ಬೆಳಗ್ಗೆ 9 ಗಂಟೆಯಿಂದ ರಿಂದ ಶ್ರೀ ಮಹಾದೇವರ ಪುನರ್‍ಪ್ರತಿಷ್ಠಾಪನೆ ನಡೆಯಲಿದೆ. ವಿವಿಧ ಪೂಜಾ ಕೈಂಕರ್ಯಗಳೊಂದಿಗೆ ಸಂಪನ್ನಗೊಳ್ಳಲಿದೆ.

error: Content is protected !!