ಕುರ್ಚಿ ಗ್ರಾಮದ ಹಾಡಿಗೆ ಜಿಲ್ಲಾಧಿಕಾರಿ ಚಾರುಲತ ಸೋಮಲ್ ಭೇಟಿ

February 20, 2021

ಮಡಿಕೇರಿ ಫೆ. 20 : ಪೊನ್ನಂಪೇಟೆ ತಾಲ್ಲೂಕಿನ ಶ್ರೀಮಂಗಲ ಹೋಬಳಿಯ ಕುರ್ಚಿ ಗ್ರಾಮ ಬಳಿಯ ಹಾಡಿಗೆ ಜಿಲ್ಲಾಧಿಕಾರಿ ಚಾರುಲತ ಸೋಮಲ್ ಅವರು ಭೇಟಿ ನೀಡಿ ಹಾಡಿ ಜನರ ಅಹವಾಲು ಆಲಿಸಿದರು.

error: Content is protected !!