ಸೋಮವಾರಪೇಟೆ ಅಂಕನಹಳ್ಳಿ : 15 ಗಂಟೆ ಕಳೆದರೂ ಕರಗದ ಮಂಜುಗಡ್ಡೆ

February 20, 2021

ಮಡಿಕೇರಿ ಫೆ.20 : ನಿನ್ನೆ ಸಂಜೆ ಭಾರೀ ಪ್ರಮಾಣದಲ್ಲಿ ಆಲಿಕಲ್ಲು ಮಳೆಯಾಗಿದ್ದ ಸೋಮವಾರಪೇಟೆ ತಾಲ್ಲೂಕಿನ ಅಂಕನಳ್ಳಿ ಗ್ರಾಮಕ್ಕೆ ಹೋಗಿದ್ದೆ… ಮಳೆ ನಿಂತು 15 ಗಂಟೆ ಕಳೆದ್ರೂ ಮಂಜುಗಡ್ಡೆ ರಾಶಿ ಸಂಪೂರ್ಣ  ಕರಗಿರಲಿಲ್ಲ… ಶಾಲೆ ಆವರಣದಲ್ಲಿ ಆಲಿಕಲ್ಲು ರಾಶಿಯೇ ಇತ್ತು… (((ಕಿಶೋರ್ ರೈ ಕತ್ತಲೆಕಾಡು, ಪತ್ರಕರ್ತರು)))

error: Content is protected !!