ತಾಕೇರಿ ಗ್ರಾಮದ ಬೆಳೆಗಾರ ಎಂ.ಎಂ.ಬೋಪಯ್ಯ ನಿಧನ

February 20, 2021

ಸೋಮವಾರಪೇಟೆ ಫೆ.20 : ತಾಕೇರಿ ಗ್ರಾಮದ ಕಾಫಿ ಬೆಳೆಗಾರರು ಹಾಗು ಐಗೂರು ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿದ್ದ ಎಂ.ಎಂ. ಬೋಪಯ್ಯ(75) ಶನಿವಾರ ನಿಧನರಾದರು.
ಮೃತರು ಪತ್ನಿ, ಮೂವರು ಪುತ್ರರನ್ನು ಅಗಲಿದ್ದಾರೆ. ಅಂತ್ಯಕ್ರಿಯೆ ಸ್ವಗ್ರಾಮದಲ್ಲಿ ನೆರವೇರಿತು.

error: Content is protected !!