ಸೋಮವಾರಪೇಟೆ ಬಿಜೆಪಿ ಮಹಿಳಾ ಮೋರ್ಚಾ ಪದಾಧಿಕಾರಿಗಳ ಸಭೆ

February 20, 2021

ಸೋಮವಾರಪೇಟೆ: ಸೋಮವಾರಪೇಟೆ ಮಂಡಲ ಬಿಜೆಪಿ ಮಹಿಳಾ ಮೋರ್ಚಾ ಪದಾಧಿಕಾರಿಗಳ ಸಭೆ ಬಿಜೆಪಿ ಕಚೇರಿಯಲ್ಲಿ ಶನಿವಾರ ನಡೆಯಿತು.
ಸಭೆಯಲ್ಲಿ ರಾಜ್ಯ ಬಿಜೆಪಿ ಮಹಿಳಾ ಮೋರ್ಚಾ ಕಾರ್ಯಕಾರಿಣಿಗೆ ಕೊಡಗು ಜಿಲ್ಲೆಯಿಂದ ಆಯ್ಕೆಯಾದ ವಿಜಯಲಕ್ಷ್ಮೀ ಸುರೇಶ್ ಅವರನ್ನು ಸನ್ಮಾನಿಸಲಾಯಿತು.
ಸಭೆಯಲ್ಲಿ ತಾಲ್ಲೂಕು ಮಂಡಲ ಅಧ್ಯಕ್ಷ ಮನು ಕುಮಾರ್ ರೈ, ಮಹಿಳಾ ಮೋರ್ಚಾ ಅಧ್ಯಕ್ಷರಾದ ಮಂಜುಳಾ ಸುಬ್ರಮಣಿ, ಉಪಾಧ್ಯಕ್ಷರು ಗಳಾದ ಭಾನುಮತಿ ಆದರ್ಶ, ವಿದ್ಯಾ ಶುಭಕರ್, ಜ್ಯೋತಿ ಮಿಥುನ್, ಸವಿತಾ ಮೂಡಲಗಿರಿ, ಪ್ರಧಾನ ಕಾರ್ಯದರ್ಶಿಗಳಾದ ಎಚ್.ಎನ್.ತಂಗಮ್ಮ, ವೇದಾವತಿ ಮೋಹನ್, ಕಾರ್ಯದರ್ಶಿಗಳಾದ ಪವಿತ್ರ , ಲೀಲಾವತಿ, ಅರುಣಕುಮಾರಿ, ಖಜಾಂಜಿ ದ್ರಾಕ್ಷಾಯಿಣಿ ಶಿವಾನಂದ್. ಇದ್ದರು

error: Content is protected !!