‘ಡಿ’ ಗ್ರೂಪ್ ದರ್ಜೆಯ ಹುದ್ದೆಗೆ ಅರ್ಜಿ ಆಹ್ವಾನ

February 22, 2021

ಮಡಿಕೇರಿ ಫೆ. 22 : ಪಿಂಚಣಿ, ಸಣ್ಣ ಉಳಿತಾಯ ಮತ್ತು ಆಸ್ತಿ-ಋಣ ನಿರ್ವಹಣೆ ಇಲಾಖೆಯಿಂದ ಮೂರು ವರ್ಷದ ಅವಧಿಗೆ ‘ಡಿ’ ಗ್ರೂಪ್ ದರ್ಜೆಯ ದಲಾಯಿತ ಹುದ್ದೆಗೆ ಇ-ಟೆಂಡರ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿ ಸಲ್ಲಿಸಲು ಮಾರ್ಚ್, 04 ಕೊನೆಯ ದಿನವಾಗಿದೆ. ಹೆಚ್ಚಿನ ಮಾಹಿತಿಗೆ ಕಚೇರಿ ದೂ.ಸಂ.08272-228678, ಮೊ.ಸಂ.9164864298ನ್ನು ಅಥವಾ https://eproc.karnataka.gov.in ವೆಬ್‍ಸೈಟ್‍ನಲ್ಲಿ ಲಭ್ಯವಿರುವ (ADIR/DPSSM/KODAGU(1)06/2020- 21 ಸಂಖ್ಯೆಯ ಟೆಂಡರ್ ಡಾಕ್ಯುಮೆಂಟ್‍ನ್ನು ಪಡೆಯಬಹುದು ಎಂದು ಪಿಂಚಣಿ, ಸಣ್ಣ ಉಳಿತಾಯ ಮತ್ತು ಆಸ್ತಿ-ಋಣ ನಿರ್ವಹಣೆ ಇಲಾಖೆಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.

error: Content is protected !!