ಸಿರಿಗನ್ನಡ ವೇದಿಕೆ ಮಹಿಳಾ ಘಟಕದ ವಿರಾಜಪೇಟೆ ಅಧ್ಯಕ್ಷರಾಗಿ ಪಂದ್ಯಂಡ ರೇಣುಕ, ಕಾರ್ಯದರ್ಶಿಯಾಗಿ ಬಾದುಮಂಡ ಬೀನಾ ಕಾಳಯ್ಯ ನೇಮಕ

February 22, 2021

ಮಡಿಕೇರಿ ಫೆ. 22 : ಸಿರಿಗನ್ನಡ ವೇದಿಕೆ ಮಹಿಳಾ ಘಟಕದ ವಿರಾಜಪೇಟೆ ತಾಲ್ಲೂಕು ಅಧ್ಯಕ್ಷರಾಗಿ ಪಂದ್ಯಂಡ ರೇಣುಕ, ಕಾರ್ಯದರ್ಶಿಯಾಗಿ ಬಾದುಮಂಡ ಬೀನಾ ಕಾಳಯ್ಯ ನೇಮಕಗೊಂಡಿದ್ದಾರೆ.
ಇವರನ್ನು ಸಿರಿಗನ್ನಡ ವೇದಿಕೆಯ ರಾಜ್ಯಾಧ್ಯಕ್ಷ ವೆಂಕಟರಾಮಯ್ಯ ಅವರ ಸಮ್ಮುಖದಲ್ಲಿ ನೇಮಕ ಮಾಡಲಾಗಿದೆ ಎಂದು ವೇದಿಕೆಯ ಜಿಲ್ಲಾಧ್ಯಕ್ಷ ಅಲ್ಲಾರಂಡ ವಿಠಲ ನಂಜಪ್ಪ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

error: Content is protected !!