ಹುಲಿ ಸಂಚಾರ : ಎಚ್ಚರಿಕೆಯಿಂದಿರಲು ಕಿರುಗೂರು ಗ್ರಾ.ಪಂ ಮನವಿ

February 22, 2021

ಮಡಿಕೇರಿ ಫೆ.22 : ಹುಲಿ ಸಂಚಾರ ನಿರಂತರವಾಗಿರುವುದರಿಂದ ಗ್ರಾಮಸ್ಥರು ಎಚ್ಚರಿಕೆಯಿಂದ ಇರುವಂತೆ ಕಿರುಗೂರು ಗ್ರಾ.ಪಂ ಅಧ್ಯಕ್ಷ ಪುತ್ತಮನೆ ಜೀವನ್ ಮನವಿ ಮಾಡಿದ್ದಾರೆ. ಹುಲಿ ಕಂಡು ಬಂದಲ್ಲಿ ಈ ಅರಣ್ಯ ಅಧಿಕಾರಿಗಳ ಮೊ.ಸಂ : ರವಿಕಿರಣ್ 89043 88601, ಬೋಪಣ್ಣ 94809 92292 ಹಾಗೂ ರಾಜಪ್ಪ 97317 15292 ನ್ನು ಸಂಪರ್ಕಿಸುವಂತೆ ತಿಳಿಸಿದ್ದಾರೆ.

error: Content is protected !!