ಕೊಡವ ಹೆರಿಟೇಜ್ ಸೆಂಟರ್ ಪರಿಶೀಲಿಸಿದ ಜಿಲ್ಲಾಧಿಕಾರಿ

February 25, 2021

ಮಡಿಕೇರಿ ಫೆ.25 : ಜಿಲ್ಲಾಧಿಕಾರಿ ಚಾರುಲತ ಸೋಮಲ್ ಅವರು ಗುರುವಾರ ಕರ್ನಾಟಕ ಗೃಹ ಮಂಡಳಿಗೆ ಗುರುತಿಸಿರುವ ಜಾಗ ಪರಿಶೀಲಿಸಿದರು. ಹಾಗೆಯೇ ಕೊಡವ ಹೆರಿಟೇಜ್ ಮತ್ತು ಖಾಸಗಿ ಬಸ್ ನಿಲ್ದಾಣಕ್ಕೆ ಭೇಟಿ ನೀಡಿ ವೀಕ್ಷಿಸಿದರು. ಉಪ ವಿಭಾಗಾಧಿಕಾರ ಈಶ್ವರ್ ಕುಮಾರ್, ಕಂದಾಯ ಇಲಾಖೆ ಅಧಿಕಾರಿಗಳು ಇದ್ದರು.

error: Content is protected !!