ಪೊನ್ನಂಪೇಟೆಯಲ್ಲಿ ತಾಲೂಕು ಮಟ್ಟದ ಗುಡ್ಡಗಾಡು ಓಟ ಮತ್ತು ಕಬಡ್ಡಿ ಸ್ಪರ್ಧೆ : ಜಿಲ್ಲಾಮಟ್ಟಕ್ಕೆ ಆಯ್ಕೆಯಾದವರ ವಿವರ

February 26, 2021

ಮಡಿಕೇರಿ.ಫೆ.26 : ಪದವಿ ಪೂರ್ವ ಶಿಕ್ಷಣ ಇಲಾಖೆ ಮತ್ತು ಪೊನ್ನಂಪೇಟೆ ಹಳ್ಳಿಗಟ್ಟುವಿನ ಕೂರ್ಗ್ ಇನ್ಸ್ಟಿಟ್ಯೂಟ್ ಆಫ್ ಪಿ.ಯು ಕಾಲೇಜಿನ ಸಹಯೋಗದಲ್ಲಿ ಸಿ.ಐ.ಟಿ.ಕಾಲೇಜು ಆವರಣದಲ್ಲಿ ತಾಲೂಕು ಮಟ್ಟದ ಗುಡ್ಡಗಾಡು ಓಟ ಮತ್ತು ಕಬಡ್ಡಿ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು.
ಬಾಲಕರ ವಿಭಾಗದ ಗುಡ್ಡಗಾಡು ಓಟದ ಸ್ಪರ್ಧೆ ಗೆ ಕೊಡವ ಎಜುಕೇಷನ್ ಸೊಸೈಟಿಯ ಕಾರ್ಯದರ್ಶಿ ಚೆರಿಯಪಂಡ ರಾಕೇಶ್ ಪೂವಯ್ಯ ಚಾಲನೆ ನೀಡಿದರು.
ಸಿ.ಐ.ಪಿ.ಯು.ಸಿ.ಯ ಪ್ರಾಶುಂಪಾಲ ಡಾ.ಸಣ್ಣುವಂಡ ರೋಹಿಣಿ ತಿಮ್ಮಯ್ಯ ಬಾಲಕಿಯರ ವಿಭಾಗದ ಗುಡ್ಡಗಾಡು ಓಟದ ಸ್ಪರ್ಧೆಗೆ ಚಾಲನೆ ನೀಡಿದರು.
ದೈಹಿಕ ನಿರ್ದೇಶಕ ಹರೀಶ್ ಸ್ಪರ್ಧೆಯ ನೇತೃತ್ವವನ್ನು ವಹಿಸಿಕೊಂಡಿದ್ದರು.
ಸಿ.ಐ.ಟಿ.ಕಾಲೇಜು ಪ್ರಾಂಶುಪಾಲ ಡಾ.ಎಂ.ಬಸವರಾಜು ಮತ್ತು ಕ್ಯಾಂಪಸ್ ಅಡ್ಮಿನಿಸ್ಟ್ರೇಟರ್ ಜೀವನ್ ಚಿಣ್ಣಪ್ಪ ಕಬಡ್ಡಿ ಕ್ರೀಡಾರ್ಥಿಗಳಿಗೆ ಶುಭಕೋರಿದರು. ಸಿ.ಐ.ಪಿ.ಯು.ಸಿ, ಉಪನ್ಯಾಸಕ ವೃಂದ ಮತ್ತು ಬೋಧಕೇತರವೃಂದವರು ಉಪಸ್ಥಿತರಿದ್ದರು.
ಗುಡ್ಡಗಾಡು ಓಟದ ಸ್ಪರ್ಧೆಯಲ್ಲಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದ ಬಾಲಕಿಯ ವಿವರ : ಚೋಂದಮ್ಮ ಕೆ.ಟಿ. – ಸಿ.ಐ.ಪಿ.ಯು.ಸಿ ಪೊನ್ನಂಪೇಟೆ, ತ್ರಿಷಾ ಕೆ. – ಸರ್ಕಾರಿ ಪದವಿ ಪೂರ್ವ ಕಾಲೇಜು ಶ್ರೀಮಂಗಲ, ಮೋನಿಕಾ ಹೆಚ್.ಎನ್. -ಸಾಯಿಶಂಕರ್ ಪಿ.ಯು.ಕಾಲೇಜು ಪೊನ್ನಂಪೇಟೆ, ತ್ರಿಷಾ ತಂಗಮ್ಮ.ಕೆ.ಡಿ. -ಸಿ.ಐ.ಪಿ.ಯು.ಸಿ.ಪೊನ್ನಂಪೇಟೆ. ಸಂಜನ ಕೆ.ಪಿ .-ಸಿ.ಐ.ಪಿ.ಯು.ಸಿ ಪೊನ್ನಂಪೇಟೆ, ಇಂಪನ.ವಿ.ಪಿ. -ಸೆಂಟ್ ಆಂಟೋನಿಸ್.ಪಿ.ಯು.ಕಾಲೇಜು.ಪೊನ್ನಂಪೇಟೆ.
ಬಾಲಕರ ವಿಭಾಗ :
ಬೋಪ್ಪಣ್ಣ.ಸಿ.ಐ. – ಸಂತ ಅನ್ನಮ್ಮ ಪಿ.ಯು.ಕಾಲೇಜು ವಿರಾಜಪೇಟೆ, ಅರ್ಜುನ್ ಸೋಮಣ್ಣ – ಸಿ.ಐ.ಪಿ.ಯು.ಸಿ.ಪೊನ್ನಂಪೇಟೆ, ನಾಚಪ್ಪ ಎಸ್.ವಿ. -ಸಾಯಿಶಂಕರ್ ಪಿ.ಯು.ಕಾಲೇಜು ಪೊನ್ನಂಪೇಟೆ, ಹೇಮಂತ್.ಪಿ.ಬಿ. -ಸೆಂಟ್ , ಆಂಟೋನಿಸ್.ಪಿ.ಯು.ಕಾಲೇಜು.ಪೊನ್ನಂಪೇಟೆ. ಹರ್ಷವರ್ಧನ್ – ಸಿ.ಐ.ಪಿ.ಯು.ಸಿ.ಪೊನ್ನಂಪೇಟೆ, ಮಿಲನ್ ಮುತ್ತಣ್ಣ – ಕೂರ್ಗ್ ಇನ್ಸ್ಟಿಟ್ಯೂಟ್ ಆಫ್ ಪಿ.ಯು.ಕಾಲೇಜು ಪೊನ್ನಂಪೇಟೆ.

ಗುಡ್ಡಗಾಡು ಓಟದ ಸ್ಪರ್ಧೆಯಲ್ಲಿ ಬಾಲಕ,ಬಾಲಕಿಯರ ಪ್ರತೇಕ ವಿಭಾಗದಿಂದ ತಲಾ 6 ಕ್ರೀಡಾರ್ಥಿಗಳು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದರು.
ಜಿಲ್ಲಾಮಟ್ಟದ ಕಬಡ್ಡಿ ಸ್ಪರ್ಧೆಗೆ ಆಯ್ಕೆಯಾದ ಬಾಲಕಿಯರ ವಿವರ:-ಪ್ರಿಯಾಂಕ ಎಂ.ಸಿ. – ಕಾವೇರಿ ಪದವಿ ಪೂರ್ವ ಕಾಲೇಜು.,ವಿರಾಜಪೇಟೆ, ತಾನ್ವಿ ಜಿ.ಎಸ್. -ಸೆಂಟ್.ಆಂಟೋನಿಸ್ ಪಿ.ಯು.ಕಾಲೇಜು ಪೊನ್ನಂಪೇಟೆ, ನಿಶಾ ಎಂ.ಕೆ.- ಕಾವೇರಿ ಪದವಿ ಪೂರ್ವ ಕಾಲೇಜು.,ವಿರಾಜಪೇಟೆ, ಗಾಯನ ಗೌರಮ್ಮ ಪಿ.ಎಂ. -ಸಂತ ಅನ್ನಮ್ಮ ಪಿ.ಯು.ಕಾಲೇಜು ವಿರಾಜಪೇಟೆ, ಲಕ್ಷ್ಮಿ ಸಿ .-ಸರ್ಕಾರಿ ಪದವಿ ಪೂರ್ವ ಕಾಲೇಜು ಪಾಲಿಬೆಟ್ಟ, ನೇತ್ರಾವತಿ ಹೆಚ್.ಪಿ.- ಸರ್ಕಾರಿ ಪದವಿ ಪೂರ್ವ ಕಾಲೇಜು ಪಾಲಿಬೆಟ್ಟ, ನಿತ್ಯ ಸಿ.ಎಸ್.- ಕೂರ್ಗ್ ಇನ್ಸ್ಟಿಟ್ಯೂಟ್ ಆಫ್ ಪಿ.ಯು.ಕಾಲೇಜು-ಪೊನ್ನಂಪೇಟೆ, ತುಳಸಿ.ಎಂ.ಡಿ. ಕೂರ್ಗ್ ಇನ್ಸ್ಟಿಟ್ಯೂಟ್ ಆಫ್ ಪಿ.ಯು.ಕಾಲೇಜು-ಪೊನ್ನಂಪೇಟೆ, ದೀಪಿಕಾ ಜೆ.ಸಿ. – ಸರ್ಕಾರಿ ಪದವಿ ಪೂರ್ವ ಕಾಲೇಜು ಪಾಲಿಬೆಟ್ಟ, ಪೂಜಾ ಪಿ.ಎಂ. -ಸರ್ಕಾರಿ ಪದವಿ ಪೂರ್ವ ಕಾಲೇಜು ಪಾಲಿಬೆಟ್ಟ, ತಾನ್ಯ ಅಯ್ಯಪ್ಪ ಸಿ .- ಕೂರ್ಗ್ ಇನ್ಸ್ಟಿಟ್ಯೂಟ್ ಆಫ್ ಪಿ.ಯು.ಕಾಲೇಜು-ಪೊನ್ನಂಪೇಟೆ.

ಸ್ವಪ್ನ ಸಿ.ಆರ್. -ಸರ್ಕಾರಿ ಪದವಿ ಪೂರ್ವ ಕಾಲೇಜು ಪಾಲಿಬೆಟ್ಟ, ವಿನಿತ ಎಂ.- ಸಂತ ಅನ್ನಮ್ಮ ಪಿ.ಯು.ಕಾಲೇಜು ವಿರಾಜಪೇಟೆ, ಮನಿಷಾ ಕೆ.ಎ. – ಕೂರ್ಗ್ ಇನ್ಸ್ಟಿಟ್ಯೂಟ್ ಆಫ್ ಪಿ.ಯು.ಕಾಲೇಜು-ಪೊನ್ನಂಪೇಟೆ , ಕೋಯಲ್ – ಕೂರ್ಗ್ ಇನ್ಸ್ಟಿಟ್ಯೂಟ್ ಆಫ್ ಪಿ.ಯು.ಕಾಲೇಜು,ಪೊನ್ನಂಪೇಟೆ, ಸೋನಿಯಾ.ಎಸ್.-ಕಾವೇರಿ ಪದವಿ ಪೂರ್ವ ಕಾಲೇಜು.,ವಿರಾಜಪೇಟೆ, ಗುಣವತಿ – ಸರ್ಕಾರಿ ಪದವಿ ಪೂರ್ವ ಕಾಲೇಜು ಪಾಲಿಬೆಟ್ಟ.

ಜಿಲ್ಲಾಮಟ್ಟದ ಕಬಡ್ಡಿ ಸ್ಪರ್ಧೆಗೆ ಆಯ್ಕೆಯಾದ ಬಾಲಕರ ವಿವರ :
ಅಭಿಷೇಕ್- IQRH ಕಾಲೇಜು, ಶಶಾಂಕ್ – ಕಾವೇರಿ ಪಿ.ಯು.ಕಾಲೇಜು ವಿರಾಜಪೇಟೆ, ಧನುಷ್ – ಸಾಯಿಶಂಕರ್ ಪಿ.ಯು.ಕಾಲೇಜು ಪೊನ್ನಂಪೇಟೆ, ಅರ್ಜುನ್ ಪೊನ್ನಣ್ಣ – ಕೂರ್ಗ್ ಇನ್ಸ್ಟಿಟ್ಯೂಟ್ ಆಫ್ ಪಿ.ಯು.ಕಾಲೇಜು-ಪೊನ್ನಂಪೇಟೆ, ಸುಹೈಬ್ – IQRH ಕಾಲೇಜು, ಹೃತಿಕ್- ಸಂತ ಅನ್ನಮ್ಮ ಪಿ.ಯು.ಕಾಲೇಜು ವಿರಾಜಪೇಟೆ, ಲಿಖಿತ್ – ಸಂತ ಅನ್ನಮ್ಮ ಪಿ.ಯು.ಕಾಲೇಜು ವಿರಾಜಪೇಟೆ, ಲಿನು – ಸಂತ ಅನ್ನಮ್ಮ ಪಿ.ಯು.ಕಾಲೇಜು ವಿರಾಜಪೇಟೆ, ಆದರ್ಶ್ – ಕಾವೇರಿ ಪಿ.ಯು.ಕಾಲೇಜು ವಿರಾಜಪೇಟೆ, ತಿಲಕ್ – ವಿದ್ಯಾನಿಕೇತನ ಕಾಲೇಜು ಗೋಣಿಕೊಪ್ಪಲು, ಫಾರಿಕ್ – IQRH ಕಾಲೇಜು, ಶಿವು – ಸರ್ಕಾರಿ ಪದವಿ ಪೂರ್ವ ಕಾಲೇಜು ಪಾಲಿಬೆಟ್ಟ, ಅಮೀರ್ ಅಬ್ಬಾಸ್ – IQRH ಕಾಲೇಜು, ಜಿಲ್ಲಾಮಟ್ಟದ ಕಬಡ್ಡಿ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.

error: Content is protected !!