M.Tech ನಲ್ಲಿ ಮಡಿಕೇರಿಯ ಕೊಟ್ಟಕೇರಿಯನ ಪೂಜಾ ದಯಾನಂದಗೆ ಚಿನ್ನದ ಪದಕದ ಗರಿ
February 27, 2021

ಮಡಿಕೇರಿ ಫೆ.27 : ಬೆಂಗಳೂರಿನ ಪ್ರತಿಷ್ಠಿತ R.V ಇಂಜಿನಿಯರಿಂಗ್ ಕಾಲೇಜು ನ M.Tech (Digital Communications) ನಲ್ಲಿ ಕೊಟ್ಟಕೇರಿಯನ ಪೂಜಾ ದಯಾನಂದ ಚಿನ್ನದ ಪದಕವನ್ನು ಪಡೆದು ಕೊಡಗು ಗೌಡ ವಿದ್ಯಾ ಸಂಘ ದಿಂದ ಸನ್ಮಾನಕ್ಕೆ ಭಾಜನಳಾಗಿದ್ದಾಳೆ. ಇವಳು ಮಡಿಕೇರಿ ಯ ವಕೀಲ ಕೆ.ಡಿ..ದಯಾನಂದ ಹಾಗೂ BSNL ಅಧಿಕಾರಿ ಲೀಲಾ ದಯಾನಂದ ಅವರ ಪ್ರಥಮ ಪುತ್ರಿ.