ಕರ್ನಲ್ ಆಗಿ ಕೊಟ್ರಮಾಡ ಪಿ. ನರೇಂದ್ರ ಬಡ್ತಿ

March 2, 2021

ಮಡಿಕೇರಿ ಮಾ. 2 : ಭಾರತೀಯ ಸೇನೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕೊಡಗು ಜಿಲ್ಲೆಯ ಟಿ. ಶೆಟ್ಟಿಗೇರಿ ಮೂಲದ ಕೊಟ್ರಮಾಡ ಪಿ. ನರೇಂದ್ರ ಅವರ ಕರ್ನಲ್ ಆಗಿ ಮುಂಬಡ್ತಿ ಹೊಂದಿದ್ದಾರೆ.
ಸಿಕಂದರಬಾದ್‍ನ ಆರ್ಮಿ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಇವರು ಕೊಟ್ರಮಾಡ ಡಿ. ಪೆಮ್ಮಯ್ಯ-ಸೀತಮ್ಮ ದಂಪತಿಯಡ ಪುತ್ರರಾಗಿದ್ದಾರೆ.

error: Content is protected !!