ಕೊಡಗಿಗೆ ನೂತನ ಸಿಸಿಎಫ್ ನಿಯೋಜನೆ

March 5, 2021

ಮಡಿಕೇರಿ ಮಾ.5 : ಕೊಡಗು ಜಿಲ್ಲೆಗೆ ನೂತನ ಪ್ರಧಾನ ಅರಣ್ಯ ಸಂರಕ್ಷಣಾ ಅಧಿಕಾರಿಯನ್ನು ಪೂರ್ಣ ಪ್ರಮಾಣದಲ್ಲಿ ನಿಯೋಜಿಸಿ ಸರಕಾರ ಆದೇಶ ಹೊರಡಿಸಿದೆ. ಭದ್ರಾ ಹುಲಿ ಸಂರಕ್ಷಣಾ ಅಭಯಾರಣ್ಯದ ಐಎಫ್‍ಎಸ್ ಅಧಿಕಾರಿ ಟಿ. ರಾಣಾವತ್ ಸಿಂಗ್ ಅವರನ್ನು ಕೊಡಗು ಜಿಲ್ಲಾ ಸಿಸಿಎಫ್ ಆಗಿ ನಿಯೋಜನೆ ಮಾಡಲಾಗಿದೆ. ಪ್ರಭಾರ ಹುದ್ದೆಯಲ್ಲಿದ್ದ ಹೀರೆಲಾಲ್ ಅವರನ್ನು ಕೊಡಗಿನ ಹೆಚ್ಚುವರಿ ಜವಾಬ್ದಾರಿಯಿಂದ ಮುಕ್ತ ಮಾಡಲಾಗಿದೆ.

error: Content is protected !!