ಪೊನ್ನಂಪೇಟೆಯಲ್ಲಿ ಕ್ಷಯ ರೋಗದ ಕುರಿತು ಜಾಗೃತಿ ಮೂಡಿಸಿದ ಶ್ರೀ ಸ್ವಾಮಿ ಬೋಧ ಸ್ವರೂಪಾನಂದ ಸ್ವಾಮಿ

April 8, 2021

ಮಡಿಕೇರಿ ಏ. 8 : 2025ರ ವೇಳೆ ಕ್ಷಯ ಮುಕ್ತ ಕೊಡಗು ಹಾಗೂ ಕ್ಷಯ ಮುಕ್ತ ದೇಶವನ್ನಾಗಿಸುವ ನಿಟ್ಟಿನಲ್ಲಿ ಪೊನ್ನಂಪೇಟೆಯ ಶ್ರೀ ರಾಮ ಕೃಷ್ಣ ಸೇವಾಶ್ರಮದ ಶ್ರೀ ಸ್ವಾಮಿ ಬೋಧ ಸ್ವರೂಪಾನಂದ ಸ್ವಾಮಿಗಳು ಕ್ಷಯ ರೋಗದ ಬಗ್ಗೆ ಜಾಗೃತಿ ಮೂಡಿಸಿದರು. ಈ ಸಂದರ್ಭ N.T.E.P ಸಿಬ್ಬಂದಿಗಳಾದ ಶ್ರೀಧರ, ವಿನಿಲ್, ಪ್ರದೀಪ್ ಹಾಜರಿದ್ದರು.

error: Content is protected !!