ಸೋಮವಾರಪೇಟೆಯಲ್ಲಿ ಸಿಡಿಲಿನ ಆರ್ಭಟ : ಹೊತ್ತಿ ಉರಿದ ತೆಂಗಿನ ಮರ

April 16, 2021

ಮಡಿಕೇರಿ ಏ.16 : ಸೋಮವಾರಪೇಟೆಯಲ್ಲಿ ಇಂದು ಸಿಡಿಲಿನ ಆರ್ಭಟ ಭಯಾನಕ ಅನುಭವವನ್ನು ನೀಡಿತು. ಎದೆ ನಡುಗಿಸುವ ಶಬ್ಧದೊಂದಿಗೆ ಕೋರ್ಟ್ ಬಳಿಯ ತೆಂಗಿನ ಮರಕ್ಕೆ ಸಿಡಿಲು ಬಡಿದ ಪರಿಣಾಮ ಮರ ಹೊತ್ತಿ ಉರಿಯಿತು. ಅದೃಷ್ಟವಶಾತ್ ಯಾವುದೇ ಸಾವು, ನೋವುಗಳು ಸಂಭವಿಸಿಲ್ಲ.

error: Content is protected !!