ಕೊಡಗು ಜಿಲ್ಲೆಯ ಮಳೆ ವಿವರ

April 17, 2021

ಮಡಿಕೇರಿ ಏ.17 : ಶನಿವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆಗಳ ಅವಧಿಯಲ್ಲಿ ಕೊಡಗು ಜಿಲ್ಲೆಯಲ್ಲಿ ಸರಾಸರಿ ಮಳೆ 40.25 ಮಿ.ಮೀ. ಮಳೆಯಾಗಿದೆ.
ಮಡಿಕೇರಿ ತಾಲ್ಲೂಕಿನಲ್ಲಿ ಇಂದಿನ ಸರಾಸರಿ ಮಳೆ 16.07 ಮಿ.ಮೀ. ಮಳೆಯಾಗಿದೆ. ವಿರಾಜಪೇಟೆ ತಾಲ್ಲೂಕಿನಲ್ಲಿ ಇಂದಿನ ಸರಾಸರಿ ಮಳೆ 12.75 ಮಿ.ಮೀ. ಮಳೆಯಾಗಿದೆ. ಸೋಮವಾರಪೇಟೆ ತಾಲ್ಲೂಕಿನಲ್ಲಿ ಇಂದಿನ ಸರಾಸರಿ ಮಳೆ 12 ಮಿ.ಮೀ. ಮಳೆಯಾಗಿದೆ.
ಜಿಲ್ಲೆಯಲ್ಲಿ ಹೋಬಳಿವಾರು ದಾಖಲಾಗಿರುವ ಮಳೆ ವಿವರ:-ಮಡಿಕೇರಿ ಕಸಬಾ 44.2, ಸಂಪಾಜೆ 1.6, ನಾಪೋಕ್ಲು 10, ಭಾಗಮಂಡಲ 11, ವಿರಾಜಪೇಟೆ ಕಸಬಾ 18.8, ಪೊನ್ನಂಪೇಟೆ 6.2, ಶ್ರೀಮಂಗಲ 7, ಅಮ್ಮತ್ತಿ 16, ಹುದಿಕೇರಿ 28.5, ಸೋಮವಾರಪೇಟೆ ಕಸಬಾ 6.4, ಶಾಂತಳ್ಳಿ 3, ಕೊಡ್ಲಿಪೇಟೆ 18.4, ಕುಶಾಲನಗರ 16.2, ಸುಂಟಿಕೊಪ್ಪ 28 ಮಿ.ಮೀ.ಮಳೆಯಾಗಿದೆ.

error: Content is protected !!