ಸಂತೆ ರದ್ದಾಗಿದೆ ಎಂದು ತಿಳಿಸಿದ್ರೂ ಇವರು ಏನು ಮಾಡಿದ್ರು ಗೊತ್ತಾ !

May 3, 2021

ಸೋಮವಾರಪೇಟೆ ಮೇ 3 : ಸೋಮವಾರಪೇಟೆಯಲ್ಲಿ ಸೋಮವಾರ ನಡೆಯುವ ಸಂತೆಯನ್ನು ರದ್ದುಗೊಳಿಸಲಾಗಿದೆ ಎಂದು ತಾಲೂಕು ಆಡಳಿತ ಆದೇಶ ಹೊರಡಿಸಿದ್ದರೂ, ಕೆ.ಎಸ್.ಆರ್.ಟಿ.ಸಿ.ಬಸ್ ನಿಲ್ದಾಣದಲ್ಲಿ ತರಕಾರಿ ದಿನಸಿ ಮಾರಾಟಕ್ಕೆ ಮುಂದಾದ ವರ್ತಕರನ್ನು ಪಟ್ಟಣ ಪಂಚಾಯಿತಿ ಅಧಿಕಾರಿಗಳು ಹಾಗು ಪೊಲೀಸರು ಜಾಗ ಖಾಲಿ ಮಾಡಿಸಿದರು.

error: Content is protected !!