ಚಿನ್ನಾಭರಣ ಹಾಕ್ಕೊಂಡು ಆಸ್ಪತ್ರೆಗೆ ಹೋಗ್ತೀರಾ ? ಹಾಗಿದ್ರೆ ಈ ಸೂಚನೆ ನೋಡಿ …

May 5, 2021

ಮಡಿಕೇರಿ ಮೇ 5 : ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಅಧೀನದಲ್ಲಿರುವ ಕೋವಿಡ್ ಆಸ್ಪತ್ರೆ, ಬೋಧಕ ಆಸ್ಪತ್ರೆ, ನಾನ್ ಕೋವಿಡ್ ಅಶ್ವಿನಿ ಆಸ್ಪತ್ರೆ, ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಗೆ ದಾಖಲಾಗುವ ರೋಗಿಗಳು ಯಾವುದೇ ರೀತಿಯ ಬೆಲೆ ಬಾಳುವ ಆಭರಣಗಳನ್ನು ಧÀರಿಸದೆ, ಹಚ್ಚಿನ ಮೊತ್ತದ ಹಣ ಹಾಗೂ ಇನ್ಯಾವುದೆ ಬೆಲೆ ಬಾಳುವ ವಸ್ತುಗಳನ್ನು ಆಸ್ಪತ್ರೆಗೆ ದಾಖಲಾಗುವ ಸಂದರ್ಭದಲ್ಲಿ ತರಬಾರದು ಎಂದು ಕೊಡಗು ವೈದ್ಯಕೀಯ ಸಂಸ್ಥೆಯ ನಿರ್ದೇಶಕರಾದ ಡಾ.ಕಾರ್ಯಪ್ಪ ಅವರು ಕೋರಿದ್ದಾರೆ.

error: Content is protected !!