ಸೋಮವಾರಪೇಟೆ ವರ್ತಕ ನಿಧನ

May 16, 2021

ಸೋಮವಾರಪೇಟೆ ಮೇ 16 : ಸೋಮವಾರಪೇಟೆ ಕ್ಲಬ್ ರಸ್ತೆಯ ವೈಶಾಲಿ ಸ್ಟೊರ‍್ಸ್ ಮಾಲೀಕರಾದ ಅರ್.ಜಿ. ಶ್ರೀಧರ್ (66) ಭಾನುವಾರ ನಿಧನರಾದರು. ಮೃತರು ಪತ್ನಿ, ಪುತ್ರನನ್ನು ಅಗಲಿದ್ದಾರೆ.
ಮಡಿಕೇರಿಯ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಇವರು ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ. ನಗರದ ಹಿಂದೂ ರುದ್ರಭೂಮಿಯಲ್ಲಿ ಕೋವಿಡ್ ನಿಯಮದಂತೆ ಅಂತ್ಯಕ್ರಿಯೆ ನಡೆಯಿತು.

error: Content is protected !!