ನಿಧನ ಸುದ್ದಿ

June 16, 2021

ಸುಂಟಿಕೊಪ್ಪ ಜೂ.16 : ಕೊಡಗರಹಳ್ಳಿ ನಿವಾಸಿ ಸುಂಟಿಕೊಪ್ಪ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ ನಿರ್ದೇಶಕರು ಹಾಗೂ ತಾಲೂಕು ಪಂಚಾಯಿತಿ ಸದಸ್ಯರಾದ ಕುಂಜಿಲನ ಎಸ್.ಮಂಜುನಾಥ್ ಅವರ ತಾಯಿ ಬೊಳ್ಳಮ್ಮ (95) ಅವರು ಬುಧವಾರ ಸಂಜೆ ನಿಧನರಾದರು.
ಮೃತರ ಅಂತ್ಯಕ್ರಿಯೆ ಗುರುವಾರ ಬೆಳಗ್ಗೆ 10 ಗಂಟೆಗೆ ಸ್ವ ಗೃಹದಲ್ಲಿ ನಡೆಯಲಿದೆ. ಮೃತರು ಓರ್ವ ಪುತ್ರ ಹಾಗೂ ಈರ್ವರು ಪುತ್ರಿಯರನ್ನು ಅಗಲಿದ್ದಾರೆ.

error: Content is protected !!