10 ದಿನಗಳಲ್ಲಿ 769 ಮಕ್ಕಳಲ್ಲಿ ಕೋವಿಡ್ ಸೋಂಕು ಪತ್ತೆ

June 20, 2021

ಮೈಸೂರು ಜೂ.20 : ಕೋವಿಡ್ ನ 3ನೇ ಅಲೆ ದಾಳಿ ಮಾಡುವ ಮೊದಲೇ 18 ವರ್ಷದೊಳಗಿನ ಮಕ್ಕಳನ್ನು ಸೋಂಕು ಕಾಡತೊಡಗಿದೆ. ಮೈಸೂರು ಜಿಲ್ಲೆಯಲ್ಲಿ ಕಳೆದ 10 ದಿನಗಳಲ್ಲಿ 769 ಮಕ್ಕಳಲ್ಲಿ ಕೋವಿಡ್ ದೃಢಪಟ್ಟಿದೆ. ಇವರಲ್ಲಿ 301 ಮಕ್ಕಳು 10 ವರ್ಷದೊಳಗಿನವರು ಎನ್ನುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಜಿಲ್ಲಾಡಳಿತ ಅಗತ್ಯ ಮುಂಜಾಗೃತಾ ಕ್ರಮಗಳನ್ನು ಕೈಗೊಂಡಿದೆ.

error: Content is protected !!