ಕಣ್ಣಿಗೆ ಆನಂದ ಉಣಬಡಿಸುವ ಮ೦ಡಗದ್ದೆ ಪಕ್ಷಿಧಾಮ

June 30, 2021

ಇದು ಪಕ್ಷಿ ಪ್ರೇಮಿಗಳಿಗೆ ಆರಾಧ್ಯ ಸ್ಥಳ. ಅದರಲ್ಲೂ ಮೇ ಯಿಂದ ಅಕ್ಟೋಬರ್ ತಿಂಗಳು ಕಿವಿಗೆ ಇಂಪು, ಕಣ್ಣಿಗೆ ಆನಂದ ಉಣಬಡಿಸುವ ಬಾನಾಡಿಗಳ ದೃಶ್ಯಕಾವ್ಯ ಇಲ್ಲಿರುತ್ತದೆ. ಮ೦ಡಗದ್ದೆಯ ಪಕ್ಷಿಧಾಮ ಶಿವಮೊಗ್ಗ ಪಟ್ಟಣದಿಂದ 30 ಕಿ.ಮೀ ದೂರದಲ್ಲಿರುವ ಮ೦ಡಗದ್ದೆ ಗ್ರಾಮದ ಸಮೀಪವಿರುವ ಒಂದು ದ್ವೀಪವಾಗಿದೆ. ಈ ದ್ವೀಪವು 1.14 ಎಕರೆ ಪ್ರದೇಶವನ್ನು ವ್ಯಾಪಿಸಿದೆ ಮತ್ತು ಇದು ಅರಣ್ಯ ಹಾಗೂ ತುಂಗಾ ನದಿಯಿಂದ ಆವೃತವಾಗಿದೆ.

error: Content is protected !!