Monday, April 6, 2020 6:22 AM

ನಿಧನ ಸುದ್ದಿ
453
ನಿಧನ ಸುದ್ದಿ

ಭಾಗಮಂಡಲ ಬಳಿಯ ಕೋರಂಗಾಲ ಗ್ರಾಮ ನಿವಾಸಿ ಅಳ್ಮಚಂಡ ಕೆ. ರಾಜು(೬೭) ಅವರು ಫೆ. ೧೬ ರಂದು ನಿಧನರಾದರು. ಅಂತ್ಯಕ್ರಿಯೆ ಫೆ. ೧೭ ರಂದು ಮೂರ್ನಾಡು ಬಳಿಯ ಬಾಡಗ ಗ್ರಾಮದ ಅಳ್ಮಚಂಡ ಕುಟುಂಬದ ಐನ್‌ಮನೆಯಲ್ಲಿ ನಡೆಯಲಿದೆ. ಮೃತರು ಈರ್ವರು ಪುತ್ರರನ್ನು ಅಗಲಿದ್ದಾರೆ.

 

ವೋಟ್ ಪೋಲ್

Previous polls

ಸುಭಾಷಿತ

ಜಾಹಿರಾತುಗಳು

ಫಿಲಂವುಡ್