Monday, April 6, 2020 6:39 AM

ಲಾರಿ ಡಿಕ್ಕಿ ಮಹಿಳೆ ಸಾವು
562
ಲಾರಿ ಡಿಕ್ಕಿ ಮಹಿಳೆ ಸಾವು

ಕೂಡಿಗೆ : ಫೆ. ೧೬ ರಂದು ಕುಶಾಲನಗರದಿಂದ ಕೂಡಿಗೆ ಮಿನಿ ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ ಗಾಯಗೊಂಡಿದ್ದ ಶಾಂತಲ ಎಂಬ ಮಹಿಳೆ ಚಿಕಿತ್ಸೆ ಫಲಕಾರಿ ಆಗದೆ ಸಾವನ್ನಪ್ಪಿದ್ದಾರೆ. ಕುಶಾಲನಗರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

ವೋಟ್ ಪೋಲ್

Previous polls

ಸುಭಾಷಿತ

ಜಾಹಿರಾತುಗಳು

ಫಿಲಂವುಡ್